ನೀವು ಮೊದಲ ಬಾರಿಗೆ ಹೋಸ್ಟಿಂಗ್ ಏನು ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ ಇಂದಿನ ಈ ಲೇಖನ ನಿಮಗಂತಲೇ ಇದೆ ಸುಲಭವಾಗಿ ಅರ್ಥ ಮಾಡಿಕೊಳ್ಳಿ ನೋಡಿ ಸಾಮಾನ್ಯವಾಗಿ ನಾವು ಒಂದು ವೆಬ್ಸೈಟ್ ತಯಾರು ಮಾಡಬೇಕೆಂದರೆ ಅಥವಾ ನಿಮ್ಮ ಭಾಷೆಯಲ್ಲಿ ಹೇಳಬೇಕೆಂದರೆ ನಾವು ಹೊಸದಾಗಿ ವೆಬ್ಸೈಟ್ ಕ್ರಿಯೇಟ್ ಮಾಡಬೇಕೆಂದರೆ hosting ಬಹಳ ಮುಖ್ಯ.
what is hosting..?
ಉದಾಹರಣೆಯ ಮೂಲಕ ತಿಳಿದುಕೊಳ್ಳಿ ನಾವು ಒಂದು ಹೊಸ ಮೊಬೈಲ್ ಖರೀದಿ ಮಾಡುತ್ತೇವೆ ನಾವು ಕರೆದಿ ಮಾಡಿರುವಂತಹ ಮೊಬೈಲ್ ನಲ್ಲಿ ವಿವಿಧ ರೀತಿಯಾದ ಫೋಟೋಗಳನ್ನು ತೆಗೆಯುತ್ತೇವೆ ಅಥವಾ ವಿಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತೇವೆ. ನಾವು ತೆಗೆದುಕೊಂಡಿರುವ ಅಂತ ಫೋಟೋ ಅವು ಎಲ್ಲಿ ಸ್ಟೋರ್ ಆಗಬೇಕು ಸಾಮಾನ್ಯವಾಗಿ ಸ್ಟೋರಿನಲ್ಲಿ ಹೀಗೆ ನಾವು ಬರೆದಿರುವಂತಹ ಆರ್ಟಿಕಲ್ಗಳ ಸ್ಟೋರ್ ಆಗಬೇಕೆಂದರೆ ಅದಕ್ಕೆ ಪ್ರಮುಖವಾಗಿ ಹೋಸ್ಟಿಂಗ್ ಬೇಕಾಗುತ್ತೆ. ಇದಕ್ಕೆ ಹೋಸ್ಟಿಂಗ್ ಎಂದು ಕರೆಯುತ್ತೇವೆ.
Cost of hosting..?
ಹಾಗಾದರೆ ಹೋಸ್ಟಿಂಗ್ ಗೆ ಎಷ್ಟು ಹಣ ಖರ್ಚಾಗುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ನೋಡಿ ರೂ.2,000 ದಿಂದ ಹಿಡಿದು 5000 ಒಳಗಡೆ ಖರ್ಚು ಬರುತ್ತೆ.
Which is best hosting for website..?
hosting that is one of the best hosting for provider in India and is also provide 24×7 service.
hostinger ಇದು ಒನ್ ಆಫ್ ದ ಬೆಸ್ಟ್ ಪೋಸ್ಟಿಂಗ್ ಅಂತ ಹೇಳಬಹುದು ಇದರ ಹೋಸ್ಟಿಂಗ್ ಸ್ಟಾರ್ಟ್ ಆಗುತ್ತೆ 2000 ದಿಂದ ಇದು ಒನ್ ಆಫ್ ದ ಬೆಸ್ಟ್ hosting ಏಕೆಂದರೆ ಇವರು ನಮ್ಮ ವೆಬ್ಸೈಟ್ ಗೆ ಯಾವುದೇ ತರಹದ ತೊಂದರೆಗಳಾದಲ್ಲಿ 10 ನಿಮಿಷದ ಒಳಗಾಗಿ ಅಥವಾ ಒಂದು ಗಂಟೆಯ ಒಳಗಾಗಿ ರಿಪ್ಲೈ ಮಾಡುತ್ತಾರೆ.
hostinger is one of the best hosting, its hostinger is started since 2000, this is one of the best hosting because they reply within 10 minutes or within an hour in case of any kind of problems to our website.
ಹಾಗಾಗಿ ನೀವು ಕೂಡ ಒಂದು ಹೊಸ ವೆಬ್ಸೈಟ್ ಸ್ಟಾರ್ಟ್ ಮಾಡುವಂತಿದ್ದರೆ hostinger ಮೂಲಕ ಹೊಸ ವೆಬ್ಸೈಟ್ ಸ್ಟಾರ್ಟ್ ಮಾಡಬಹುದು.
If you also want to start a new website, you can start a new website through hostinger.