WhatsApp Group Join Now
Telegram Group Join Now

Sim Card Rules 2024 : ಸಿಮ್ ಕಾರ್ಡ್ ಖರೀದಿ ಮಾಡುವವರಿಗೆ ಎಚ್ಚರ! ಯಾಮಾರಿದ್ರೆ 3 ವರ್ಷ ಜೈಲು ಮತ್ತು 2 ಕೋಟಿ ತಂಡ? ಕೇಂದ್ರ ಸರ್ಕಾರದ ಹೊಸ ಆದೇಶ?

 ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಸಿಮ್ ಕಾರ್ಡ್ ರೂಲ್ಸ್ (Sim Card Rules) ಬಗ್ಗೆ ಮಾಹಿತಿ ನೀಡಲಿದ್ದೇನೆ ನೀವೇನಾದರೂ ಮೊಬೈಲ್ ಫೋನನ್ನು ಬಳಕೆ ಮಾಡುತ್ತೀರಾ ಹಾಗಾದ್ರೆ ಈ ಲೇಖನವನ್ನು ಪೂರ್ಣವಾಗಿ ಓದಿ.

ಸ್ನೇಹಿತರೆ ನೀವೇನಾದ್ರೂ ಹೊಸದಾಗಿ ಸಿಮ್ ಕಾರ್ಡ್ ಖರೀದಿ ಮಾಡುವಂತಿದ್ದರೆ ನೀವು ಕಟ್ಟುನಿಟ್ಟಿನ ಕ್ರಮವನ್ನು ವಹಿಸಿಕೊಳ್ಳಬೇಕಾಗುತ್ತದೆ ನೀವು ಈ ಮೊದಲು ಹೊಸ ಸಿಮ್ ಕಾರ್ಡ್ ಅನ್ನು ಖರೀದಿ ಮಾಡಲು ಯಾವುದಾದರು ಒಂದು ಗುರುತಿನ ಚೀಟಿಯನ್ನು ನೀಡಿ ಸಿಮ್ ಕಾರ್ಡ್ ಖರೀದಿ ಮಾಡಬಹುದಿತ್ತು.

Sim Card Rules
Sim Card Rules

ಈಗ ಸ್ವಲ್ಪ ಯಾಮಾರಿದ್ರೆ ನಿಮಗೆ ಮೂರು ವರ್ಷ ಜೈಲು ಹಾಗೂ ಎರಡು ಕೋಟಿ ದಂಡ ಏನಿದು ಸಂಪೂರ್ಣ ವಿವರವನ್ನು ತಿಳಿಸಲಿದ್ದೇನೆ ಪೂರ್ಣವಾಗಿ ಓದಿ.ಪ್ರತಿದಿನದ ಇದೇ ರೀತಿಯ ಅಧಿಕೃತ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚಿತವಾಗಿ ಪಡೆಯಲು ಈ ಕೂಡಲೇ ನಮ್ಮ ಟೆಲಿಗ್ರಾಂ ಚಾನಲ್  ಜಾಯಿನ್ ಆಗಲು ಇದರ ಮೇಲೆ ಕ್ಲಿಕ್ ಮಾಡಿ.

ಸ್ನೇಹಿತರೆ ಈ ಮೊದಲು ನೀವು  ಯಾವುದಾದರೂ ಒಂದು ಗುರುತಿನ ಚೀಟಿಯನ್ನು ನೀಡಿ ಎಷ್ಟು ಬೇಕಾದರೂ ಅಷ್ಟು ಸಿಮ್ ಕಾರ್ಡ್ ಅನ್ನು ಕರೆದಿ ಮಾಡಬಹುದಾಗಿತ್ತು ಆದರೆ ಇನ್ನು ಮುಂದೆ ಹೀಗೆ ಮಾಡುವಂತಿಲ್ಲ.

ಇನ್ಮುಂದೆ ನೀವು ಹೊಸದಾಗಿ ಸಿಮ್ ಕಾರ್ಡ್ ಖರೀದಿ ಮಾಡುವಂತಿದ್ದರೆ ಬಯೋಮೆಟ್ರಿಕ್ ಅನ್ನ ಕಡ್ಡಾಯ ಗೊಳಿಸಲು ಕೇಂದ್ರ ಸರ್ಕಾರದವರು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಒಂದು ವೇಳೆ ಈ ನಿಯಮ ಪಾಲಿಸದೆ ಇದ್ದಲ್ಲಿ ನಿಮಗೆ 3 ವರ್ಷ ಶಿಕ್ಷೆ ಹಾಗೂ ಎರಡು ಕೋಟಿ ದಂಡವನ್ನು ಕಟ್ಟಬೇಕಾಗುತ್ತದೆ.

Sim Card Rules-ಸಿಮ್ ಕಾರ್ಡ್ ಖರೀದಿ ಮಾಡುವವರಿಗೆ ಬಯೋಮೆಟ್ರಿಕ್ ಕಡ್ಡಾಯ ?

ಸ್ನೇಹಿತರೆ ನಿಮಗೆಲ್ಲ ಈಗಾಗಲೇ ಇದರ ಬಗ್ಗೆ ತಿಳಿದಿರಬಹುದು ದಿನದಿಂದ ದಿನಕ್ಕೆ ಸಿಮ್ ಕಾರ್ಡ್ ಗಳ ವಂಚನೆ ಹಾಗೂ ಸ್ಕ್ಯಾಮರ್ಸ್ ಮೋಸ ಜಾಲದ ಪ್ರಕರಣಗಳು ಬಹಳ ಹೆಚ್ಚಾಗುತ್ತಿದ್ದಾವೆ ಇದರಿಂದಾಗಿ ಜನಸಾಮಾನ್ಯರು ವಂಚನೆಗೆ ಒಳಗಾಗಿ ತಮ್ಮ ಹಣವನ್ನೆಲ್ಲ ಕಳೆದುಕೊಳ್ಳುತ್ತಿದ್ದರು.

ಹೀಗಾಗಿ ಇನ್ಮುಂದೆ ಈ ತರಹ ಕಾನೂನು ಬಾಹಿರ ಅಪರಾಧವನ್ನು ತಡೆಗಟ್ಟುವ ಮೂಲ ಉದ್ದೇಶದಿಂದಲೇ ಮೊಬೈಲ್ ಸಿಮ್ ಕರೆದಿ ಮಾಡುವವರಿಗೆ ಬಯೋಮೆಟ್ರಿಕ್ ಕಡ್ಡಾಯವಾಗಿ ಗಳಿಸಿದ್ದಾರೆ ದೂರ ಸಂಪರ್ಕ ಮಸೂದೆ 2023 ಸೋಮವಾರದಿಂದ ಲೋಕಸಭೆಯಲ್ಲಿ ನಮ್ಮ ಭಾರತದ ಕೇಂದ್ರ ದೂರ ಸಂಪರ್ಕ ಸಚಿವೆ ಯಾದ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

Sim Card Rules- ಸಿಮ್ ಕಾರ್ಡ್ ಖರೀದಿಸಲು ನಿಯಮ ಉಲ್ಲಂಘಿಸಿದರೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ?

ಇನ್ಮುಂದೆ ಹೊಸದಾಗಿ ಸಿಮ್ ಖರೀದಿ ಮಾಡುವ ಜನಗಳೇ ಎಚ್ಚರ ಇನ್ಮುಂದೆ ನೀವು ಸಿಮ್ ಕಾರ್ಡ್ ಖರೀದಿಸಲು ಬಯೋಮೆಟ್ರಿಕ್ ಕಡ್ಡಾಯಗೊಳಿಸಿದ್ದಾರೆ.

ನಿಯಮ ತಪ್ಪಿದಲ್ಲಿ ಮೂರು ವರ್ಷ ಜೈಲು ಹಾಗೂ ಎರಡು ಕೋಟಿ ದಂಡವನ್ನು ವಿಧಿಸುತ್ತಾರೆ ಎಂದು ಮಸೂದೆಯಲ್ಲಿ ತಿಳಿಸಿದ್ದಾರೆ.

ಅಷ್ಟೇ ಎಲ್ಲಿದೆ ತುರ್ತು ಸಂದರ್ಭಗಳಲ್ಲಿ ಟೆಲಿಕಾಂ ಕಂಪನಿಗಳು ಮೊಬೈಲ್ ನೆಟ್ವರ್ಕ್ ಅನ್ನು ಜಗತ್ತು ಮಾಡುವ ಅಧಿಕಾರವನ್ನು ಕೂಡ ಸರ್ಕಾರ ಕ್ಕೆ ನೀಡುವ ಅಂಶವು ಒಳಗೊಂಡಿದೆ.

ಕೇಂದ್ರ ಸರ್ಕಾರದ ಈ ಹೊಸ ನಿಯಮದಿಂದ ಇನ್ನು ಮುಂದಾದರೂ ವಂಚನೆಗಳು ಕಡಿಮೆ ಆಗುತ್ತದೆ.

ಓದುಗರೇ ದಯವಿಟ್ಟು ಗಮನಿಸಿ: ಎಜುಕೇಶನ್ ಕನ್ನಡ ನಾವು ಓದುಗರಿಗೆ ನೈಜ ಹಾಗೂ ನಿಖರವಾದ ಮಾಹಿತಿಯನ್ನು ಮಾತ್ರ ಒದಗಿಸುತ್ತೇವೆ ಯಾವುದೇ ತರಹದ ಸುಳ್ಳು ಸುದ್ದಿಯನ್ನು ಹಬ್ಬಿಸುವುದಿಲ್ಲ.

Leave a comment

 Join Our WhatsApp Group!