how to create website in Kannada using blogger

ನೀವು ಕೂಡ ಒಂದು ಹೊಸ ವೆಬ್ ಸೈಟ್ ಕ್ರಿಯೇಟ್ ಮಾಡಬೇಕೆಂದರೆ ಸಂಪೂರ್ಣ ಉಚಿತವಾಗಿ ಸಿಗುವಂತಹ blogger ಮೂಲಕವೇ ಹೊಸ ವೆಬ್ ಸೈಟ್ ಕ್ರಿಯೇಟ್ ಮಾಡಿಕೊಳ್ಳಬಹುದು.

How to create website using wordpressed here is the step by step process:

1)ಮೊದಲನೇದಾಗಿ ನೀವು ಗೂಗಲ್ ನಲ್ಲಿ ಸರ್ಚ್ ಮಾಡಿ blogger.com

ನಂತರ ಈ ಕೆಳಗಡೆ ಇಮೇಜ್ ನಲ್ಲಿ ತಿಳಿಸಿರುವ ಹಾಗೆ ಕ್ಲಿಕ್ ಮಾಡಿ.

2) ನಂತರ ನಿಮಗೆ ಇತರ ಒಂದು ಡ್ಯಾಶ್ ಬೋರ್ಡ್ ಕಾಣುತ್ತೆ ಅರ್ಥವಾಗದಿದ್ದರೆ ಈ ಕೆಳಗಿನ ಇಮೇಜ್ ಗಮನಿಸಬಹುದು ಇದರ ಮೇಲೆ ಕ್ಲಿಕ್ ಮಾಡಿ.

3) ಇಲ್ಲಿ ನೀವು ನಿಮ್ಮ ವೆಬ್ಸೈಟ್ ಹೆಸರು ಹಾಕಬೇಕು ಉದಾಹರಣೆಗೆ educationKannada , kannada blog, ಇತರ ಒಂದು ಹೆಸರು ಚೂಸ್ ಮಾಡಿಕೊಂಡು ಹಾಕಿ ನೆಕ್ಸ್ಟ್ ಅಂತ ಕ್ಲಿಕ್ ಮಾಡಿ.

4)view blog ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ನೀವು ನಿಮ್ಮ ವೆಬ್ಸೈಟ್ ಹೇಗೆ ಕಾಣುತ್ತೆ ಎಂದು ನೋಡಿಕೊಳ್ಳಬಹುದು.

5) ಪುನಹ ನೀವು ಡ್ಯಾಶ್ ಬೋರ್ಡ್ ಗೆ ಬನ್ನಿ ಇಲ್ಲಿ ಟೆಂಪ್ಲೇಟ್ ಎಂಬ ಆಪ್ಷನ್ ಇರುತ್ತೆ ನಾನು ನಿಮಗಂತಲೆ ಒಂದು ಲಿಂಕ್ ನೀಡುತ್ತೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ನಿಮಗೆ ಯಾವುದು ಇಷ್ಟ ಆಗುತ್ತೆ ಆ ಟ್ಯಾಬ್ಲೆಟ್ ಡೌನ್ಲೋಡ್ ಮಾಡಿಕೊಂಡು.

ಟೆಂಪ್ಲೇಟ್ ಲಿಂಕ್ https://gooyaabitemplates.com/

ಬ್ಲಾಗರ್ ಗೆ ಹೇಗೆ ಟೆಂಪ್ಲೇಟ್ ಅಪ್ಲೋಡ್ ಮಾಡಬೇಕು ಎಂದು ಇಲ್ಲಿ ನಿಮಗೆ ತಿಳಿಸಬೇಕೆಂದರೆ ಬಹಳ ಲಾಂಗ್ ಆಗುತ್ತೆ ನೀವು ಸಿಂಪಲ್ ಆಗಿ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ how to upload blogger template.

ಇಲ್ಲಿ ನಿಮಗೆ ಹಲವಾರು ವಿಡಿಯೋ ಬರುತ್ತೆ ಇದರ ಮೂಲಕ ಒಂದು ಟೆಂಪ್ಲೇಟ್ ಅಪ್ಲೋಡ್ ಮಾಡಿಕೊಳ್ಳಿ.

ಹಾಗಾದರೆ ನಂತರ ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ ಆರ್ಟಿಕಲ್ ಬರೆಯಬೇಕಾಗುತ್ತದೆ ಬರೆದು ಆಗೋ ಗೂಗಲ್ ಅಲ್ಲೇ ರಾಂಕ್ ಆಗುತ್ತೆ ಅದರ ಮೂಲಕ ನೀವು ಆಡ್ಸೆನ್ಸ್ ಅಪ್ರುವಲ್ ಮಾಡಿಕೊಳ್ಳಬೇಕು ನಂತರವೇ ನೀವು ಹಣ ಗಳಿಸಬಹುದು ನೀವು ಬರೆದಿರುವಂತಹ ಆರ್ಟಿಕಲ್ ಗೂಗಲ್ನಲ್ಲಿ ರಾಂಕ್ ಆಗುತ್ತೆ.

Leave a Comment

contact me