What is hosting
ನೀವು ಮೊದಲ ಬಾರಿಗೆ ಹೋಸ್ಟಿಂಗ್ ಏನು ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ ಇಂದಿನ ಈ ಲೇಖನ ನಿಮಗಂತಲೇ ಇದೆ ಸುಲಭವಾಗಿ ಅರ್ಥ ಮಾಡಿಕೊಳ್ಳಿ ನೋಡಿ ಸಾಮಾನ್ಯವಾಗಿ ನಾವು ಒಂದು ವೆಬ್ಸೈಟ್ ತಯಾರು ಮಾಡಬೇಕೆಂದರೆ ಅಥವಾ ನಿಮ್ಮ ಭಾಷೆಯಲ್ಲಿ ಹೇಳಬೇಕೆಂದರೆ ನಾವು ಹೊಸದಾಗಿ ವೆಬ್ಸೈಟ್ ಕ್ರಿಯೇಟ್ ಮಾಡಬೇಕೆಂದರೆ hosting ಬಹಳ ಮುಖ್ಯ. what is hosting..? ಉದಾಹರಣೆಯ ಮೂಲಕ ತಿಳಿದುಕೊಳ್ಳಿ ನಾವು ಒಂದು ಹೊಸ ಮೊಬೈಲ್ ಖರೀದಿ ಮಾಡುತ್ತೇವೆ ನಾವು ಕರೆದಿ ಮಾಡಿರುವಂತಹ ಮೊಬೈಲ್ ನಲ್ಲಿ ವಿವಿಧ ರೀತಿಯಾದ ಫೋಟೋಗಳನ್ನು ತೆಗೆಯುತ್ತೇವೆ … Read more