Blog meaning in Kannada | whats is blog in kannada 

whats is blog in kannada ನೀವು ಕೂಡ ಬ್ಲಾಕ್ ಎಂದರೇನು ಎಂದು ಸರ್ಚ್ ಮಾಡಿದರೆ ಇಂದಿನ ಈ ಲೇಖನ ನಿಮಗಿಂತಲೇ ಇದೆ. ಬ್ಲಾಗರ್ ಆಗುವುದು ಬಹಳ ಸುಲಭ ಹೌದು ಇದು ಅತ್ಯಂತ ಸುಲಭದ ವಿಷಯವಾಗಿದೆ. ಏಕೆಂದರೆ ಇಂದಿನ ಈ ಕಾಲಮಾನದಲ್ಲಿ ನಮಗೆ ತಂತ್ರಜ್ಞಾನವು ಆಸಕ್ತಿ ಇರುವ ಎಲ್ಲ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತೆ ಹೀಗಾಗಿ ಬ್ಲಾಗರ್ ಆಗುವುದು ಬಹಳ ಸುಲಭಕರ ಸಂಗತಿಯಾಗಿದೆ. 

ಹಾಗಾದರೆ  whats is blog ಎಂದರೇನು ಎಂಬ ಪ್ರಶ್ನೆ ನಿಮ್ಮಲ್ಲಿದೆ..? ಹಾಗಿದ್ದರೆ ಇಂದಿನ ಈ ಲೇಖನ ನಿಮಗಂತಲೆ ಇದೆ ಬನ್ನಿ ಬ್ಲಾಗ್ ಎಂದರೇನು ಈ ಕೆಳಗಿನಂತಿದೆ ನೋಡಿ ಮಾಹಿತಿ. 

Blog meaning in Kannada
Blog meaning in Kannada
  1. What is blog..?
  2. Blog meaning in Kannada..?
  3. What is blogging..?
  4. How to start blogging in Kannada..?
  5. How can make money with blogging..?

 Blog meaning in Kannada: 

Blog meaning in Kannada:

Blog meaning in Kannada ಬ್ಲಾಗಿಂಗ್ ಎಂದರೆ ಓದುಗರೊಂದಿಗೆ ಒಂದು ವಿಷಯವನ್ನು ಹಂಚಿಕೊಳ್ಳುವುದು ಎಂದರ್ಥ ಅಥವಾ ಅದು ಯಾವುದಾದರೂ ಒಂದು ವಿಷಯ ಆಗಿರಬಹುದು ಉದಾಹರಣೆ ಹೇಳಬೇಕೆಂದರೆ ಅಡುಗೆ ಮಾಡುವುದಾಗಿರಬಹುದು ಅಥವಾ ಯಾವುದೇ ತಂತ್ರಜ್ಞಾನದ ಬಗ್ಗೆ ಹೇಳುವುದಾಗಿರಬಹುದು ಅಥವಾ ಯಾವುದೇ ಗ್ಯಾಜೆಟ್ ನ ರಿವ್ಯೂ ಮಾಡಿ ಬರೆಯುದಾಗಿರಬಹುದು.

ಈಗಿನ ಪ್ರಸ್ತುತ ಕಾಲದಲ್ಲಿ ನಿಮಗೆ ಸುಲಭವಾಗಿ ಅರ್ಥ ಆಗಬೇಕೆಂದರೆ ಬ್ಲಾಗಿಂಗ್ ಎಂದರೆ ನೋಡಿ ಸಾಮಾನ್ಯವಾಗಿ ನಾವು ಇದಕ್ಕೆ ವೆಬ್ ಬ್ಲಾಗ್ ಎಂದು ಕರೆಯುತ್ತೇವೆ ನಾವು ಇಂಟರ್ನೆಟ್ ಮೂಲಕ ಒಂದು ವೆಬ್ ಸೈಟ್ ಕ್ರಿಯೇಟ್ ಮಾಡಿ ಅದರಲ್ಲಿ ಪ್ರತಿದಿನ ಪೋಸ್ಟ್ ಮಾಡುತ್ತೇವೆ ಉದಾಹರಣೆಗೆ ಹೇಳಬೇಕೆಂದರೆ ಒಂದು ಯಾವುದಾದರೂ ಗೋರ್ಮೆಂಟ್ ಸ್ಕೀಮ್ ಗಳ ಬಗ್ಗೆ ಮಾಹಿತಿ ನೀಡುವುದಾಗಿರಬಹುದು ಅಥವಾ ಯಾವುದೇ ಗ್ಯಾಜೆಟ್ ನ ರಿವ್ಯೂ ಮಾಡುವುದಾಗಿರಬಹುದು ಇದರ ಬಗ್ಗೆ ವಿಷಯವನ್ನು ಹಂಚಿಕೊಳ್ಳುವುದೇ ಬ್ಲಾಗಿಂಗ್ ಆಗಿದೆ. 

How can make money with blogging..?

Can I make money with blogging in Kannada..? ಇದೇ ರೀತಿ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದರೆ ನುಡಿ ಬ್ಲಾಗಿಂಗ್ ಮೂಲಕ ಹಣ ಗಳಿಸಬಹುದಾ ಎಂಬ ಪ್ರಶ್ನೆ ನಿಮ್ಮಲ್ಲಿ ಇರುತ್ತೆ ಇದಕ್ಕೆ ಉತ್ತರ ಹೌದು ಗಳಿಸಬಹುದು. 

ನೋಡಿ ಸರಿಯಾದ ಡೈರೆಕ್ಷನ್ ನಲ್ಲಿ ಸರಿಯಾದ ಎಫರ್ಟ್ ಹಾಕಿದರೆ ಮಾತ್ರ ನೀವು ಬ್ಲಾಗಿಂಗ್ ಮೂಲಕ ಹಣ ಮಾಡುವುದು ಸಾಧ್ಯವಾಗಿರುತ್ತೆ ಇಲ್ಲದಿದ್ದರೆ ಆಗುವುದಿಲ್ಲ. 

ಉದಾಹರಣೆಗೆ ಹೇಳಬೇಕೆಂದರೆ ನಾವು ಇಂಟರ್ನೆಟ್ ಮೂಲಕ ಒಂದು ವೆಬ್ಸೈಟ್ ತಯಾರು ಮಾಡುತ್ತೇವೆ ತಯಾರು ಮಾಡಿದ ನಂತರ ಸಾಮಾನ್ಯವಾಗಿ ನಾವು ನಿಮ್ಮೆಲ್ಲರೂ ಗೂಗಲ್ನಲ್ಲಿ ಸರ್ಚ್ ಮಾಡುತ್ತೇವೆ ಉದಾಹರಣೆಗೆ ಹೇಳಬೇಕೆಂದರೆ ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ರನ್ ಇರುವುದು ಗೃಹಲಕ್ಷ್ಮಿ 11ನೇ ಕಂತಿನ ಹಣ ಹಾಗೂ 12ನೇ ಕಂತಿನ ಹಣ..!

ಈಗ ಜನರು ಗೃಹಲಕ್ಷ್ಮಿ 11ನೇ ಕಂತಿನ ಹಣ ಅಂತ ಸರ್ಚ್ ಮಾಡ್ತಾರೆ ಇನ್ನೂ ಕೆಲವರು ಗೃಹಲಕ್ಷ್ಮಿ 11ನೇ ಕಂತಿನ ಹಣ ಬಂದಿಲ್ಲ ಅಂತ ಸರ್ಚ್ ಮಾಡುತ್ತಾರೆ ಉದಾಹರಣೆಗೆ ತಿಳಿಸಬೇಕೆಂದರೆ ಈ ಕೆಳಗಿನಂತಿದೆ ನೋಡಿ ಉಮೇಶ್ ಗಮನಿಸಿ.

ಈ ಮೇಲೆ ಇಮೇಜ್ ನಲ್ಲಿ ಇರುವ ಹಾಗೆ ಈ ತರಹ ಪ್ರಶ್ನೆಗಳನ್ನು ನೀವು ಗೂಗಲ್ ನಲ್ಲಿ ಸರ್ಚ್ ಮಾಡುತ್ತೀರಿ. ಇಂತಹ ಪ್ರಶ್ನೆಗಳನ್ನೇ ತೆಗೆದುಕೊಳ್ಳಬೇಕು ಆರ್ಟಿಕಲ್ ಬರೆಯಲು ಅಥವಾ ನಮ್ಮ ಬ್ಲಾಗ‍ಗೆ ಒಂದು ಪೋಸ್ಟ್ ಹಾಕಲು. 

For example: gruhalakshmi  11th installment date 

ಈ ಕೀವರ್ಡ್ ನ ತೆಗೆದುಕೊಂಡು ನಾವು ಇದರ ಕೊರತಾಗಿ ಗೃಹಲಕ್ಷ್ಮಿ 11ನೇ ಕಂತಿನ ಹಣ ಏಕೆ ಬಂದಿಲ್ಲ ಇದಕ್ಕೆ ಕಾರಣಗಳೇನು ಹಾಗೆ ಯಾವಾಗ ಗುರು ಲಕ್ಷ್ಮಿ 11ನೇ ಕಂತೆನ ಹಣ ಬರುತ್ತೆ ಎಂದು ವಿಸ್ತಾರವಾಗಿ 500 ರಿಂದ 600 ವರ್ಡ್ ಬರೆಯಬೇಕಾಗುತ್ತೆ ಅತ್ತೆ ಅಲ್ಲದೆ ಈ ಮೇಲೆ ಇರುವಂತಹ ಗೃಹಲಕ್ಷ್ಮಿ 11ನೇ ಕಂತಿನ ಹಣದ ಕುರಿತಾಗಿ ಕೂಡ ಇರಬೇಕಾಗುತ್ತೆ.

ಹೀಗೆ ಆರ್ಟಿಕಲ್ ಬರೆಯುವುದರ ಮೂಲಕ ನಿಮ್ಮ ವೆಬ್ ಸೈಟಿಗೆ google AdSense ಮೂಲಕ ಅಪ್ರುವಲ್ ಮಾಡಿಕೊಳ್ಳಬೇಕು. ಇದರ ಮೂಲಕ ನೀವು ಹಣ ಗಳಿಸಬಹುದು ಪ್ರತಿದಿನ ಎಷ್ಟು ಜನ ನೋಡುತ್ತಾರೆ ಎಂದು ನಿಮಗೆ ಗೊತ್ತಾದರೆ ನೀವು google AdSense ಮೂಲಕ ಪ್ರತಿದಿನ ಹಣಗಳಿಸಲು ಸಾಧ್ಯವಾಗುತ್ತೆ. 

Leave a Comment

contact me